News

ಮೈಸೂರು: ಮೃತ ಮಹಿಳೆಯು ಬದುಕಿ ಬಂದ ಪ್ರಕರಣದ ವಿಚಾರಣೆ ನಡೆಸಿದ್ದ 5ನೇ ಜೆಎಂಎಫ್ಸಿ ನ್ಯಾಯಾಲಯ, ಪ್ರಕರಣದ ಆರೋಪಿಯಾಗಿದ್ದ ಆಕೆಯ ಪತಿ, ಆದಿವಾಸಿ ಸುರೇಶ್‌ನನ್ನು ಗೌರವಯುತವಾಗಿ ನಿರಪರಾಧಿಯಾಗಿ ಬಿಡುಗಡೆ ಮಾಡಿದೆ. ಅಲ್ಲದೆ ಸುಳ್ಳು ದಾಖಲೆ, ಸಾಕ್ಷಿ ...